

8th March 2026

ಬೈಲಹೊಂಗಲ- ತಾಲೂಕಿನ ಮಾಸ್ತಮರ್ಡಿಗ್ರಾಮದಲ್ಲಿ
ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ನೂತನ ದ್ವಾರಬಾಗಿಲ ಉದ್ಘಾಟನಾ ಅದ್ದೂರಿಯಾಗಿ ಉದ್ಘಾಟನೆಗೊಂಡಿತು
ಪ್ರಭುದೇವರ ಸಂಸ್ಥಾನ ಗದ್ದುಗೆ ಮಠದ ತಪೋಕ್ಷೇತ್ರ ಮಾಸ್ತಮರ್ಡಿ ಪೀಠಾಧೀಶರಾದ ಷಟಸ್ಥ ಬ್ರಹ್ಮ ಡಾ.
ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯ
ಮಹಾಸ್ವಾಮಿಗಳು ಹಾಗೂ ವಿವಿಧ ಮಠಾಧೀಶರು
ಗ್ರಾಮದ ಹಿರಿಯರು ಹಾಗೂ ದಾನಿಗಳಾದ ಮಲ್ಲಪ್ಪಾ.ಮುತ್ತೆಣ್ಣವರ ಹಾಗೂ ಶ್ರೀ ಮತಿ ಶಕುಂನತಲಾ.ಮುತ್ತೆಣ್ಣವರ ಶ್ರೀಸಿದ್ದಪ್ಪ.ಹುರಕೇಣ್ಣವರ ಸೈನಿಕರು ಸಿದಪ್ಪ.ಮಿಂಡೋಳಿ ಶಂಕ್ರಪ್ಪ ಈರೈನವರ ಯಲ್ಲಪ್ಪ.ಮುತ್ತೆಣ್ಣವರ.ಸೈನಿಕರು ಯಲಪ್ಪ ನಾಯಕ
ಉದ್ದಪ್ಪ ಕೊಮಾರ ಪ್ರಕಾಶ ಕೊಮಾರ ಭೀಮಸಿ ಈರೈನವರ ಸೈನಿಕರು ಕಲ್ಲಪ್ಪ ತೀರಕನ್ನವರ ಯಲ್ಲಪ್ಪ ಚಿಕೊಪ್ಪ.ಸಿದ್ದಮಲಪ್ಪ ತಳವಾರ ಇದ್ಧರು.
ಅತ್ಯಾಚಾರ ಪ್ರಕರಣ ಆರೋಪಿ ಶಿಕ್ಷಕ ಮಹ್ಮದ್ ಅಜುರುದ್ಧೀನ್ ಗೆ ಜೀವಿತಾವಧಿ ಶಕ್ಷೆ- ಗಂಗಾವತಿ ಜಿಲ್ಲಾ ನ್ಯಾಯಾಲಯದಿಂದ ಆದೇಶ